1 : ಭಜಿಸಿರಿ ಪ್ರಭುವನು ಆತನ ಸಕಲ ಸೇವಕರೇ / ಆತನ ಮಂದಿರದಲಿ ರಾತ್ರಿ ಕಾವಲಿರುವವರೇ2 : ಭಜಿಸಿರಿ ಪ್ರಭುವನು ಕರಗಳನೆತ್ತಿ / ಪವಿತ್ರಾಲಯದಲಿ ಕೈಗಳನೆತ್ತಿ3 : ಹರಸಲಿ ಸಿಯೋನಿನಿಂದ ನಿಮ್ಮನು / ಭೂಮ್ಯಾಕಾಶಗಳ ಸೃಜಿಸಿದಾತನು //
· © 2017 kannadacatholicbible.org Privacy Policy