1 : ಸೆರೆಯಿಂದ ಮರಳಿ ಬಂದ ಯೆಹೂದ್ಯ ಸಮಾಜದವರ ಅಂಕೆಸಂಖ್ಯೆ ಹೀಗಿದೆ: ಬಾಬಿಲೋನಿನ ಸೆರೆಯಲ್ಲಿ ಬಂಧಿಸಿದ್ದವರಲ್ಲಿ ಬಿಡುಗಡೆ ಹೊಂದಿ ಹಿಂತಿರುಗಿದವರು ಇವರು:
2 : ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್, ಬಾಣ ಎಂಬ ನಾಯಕರು. ಇವರ ಮುಂದಾಳತ್ವದಲ್ಲಿ ಈ ಕೆಳಕಂಡವರು ಹಿಂದಿರುಗಿ ಬಂದು ಜೆರುಸಲೇಮಿನಲ್ಲೂ ಜುದೇಯ ನಾಡಿನ ತಮ್ಮ ಸ್ವಂತ ಪಟ್ಟಣಗಳಲ್ಲೂ ನೆಲಸಿದರು:
3 : ಪರೋಷಿನವರು
4 : ಶೆಫಟ್ಯನವರು
5 : ಅರಹನವರು
6 : ಅರಹನವರು
7 : ಎಲಾಮಿನವರು
8 : ವರ
9 : ಜಕ್ಕೈಯವರು
10 : ಬಾನೀಯವರು
11 : ಬೇಬೈಯವರು
12 : ಅಜ್ಗಾದಿನವರು
13 : ಅದೋನಿಕಾಮಿನವರು
14 : ಬಿಗ್ವೈಯವರು
15 : ಬಿಗ್ವೈಯವರು
16 : ಅಟೇರಿನವರಾದ ಹಿಜ್ಕೀಯನ
ಸಂತಾನದವರು
17 : ಬೇಚೈಯವರು
18 : ಯೋರನವರು
19 : ಹಾಷುಮಿನವರು
20 : ಗಿಬ್ಬಾರಿನವರು
21 : ಬೇತ್ಲೆಹೇಮಿನವರು
22 : ನೆಟೋಫ ಊರಿನವರು
23 : ಅನಾತೋತ್ ಊರಿನವರು
24 : ಅಜ್ಮಾವತಿನವರು
24 : ಕಿರ್ಯತ್ಯಾರೀಮ್ ಕೆಫೀರ ಬೇರೋತ್
ಊರುಗಳವರು
25 : ಕಿರ್ಯತ್ಯಾರೀಮ್ ಕೆಫೀರ ಬೇರೋತ್
ಊರುಗಳವರು
26 : ರಾಮಾ, ಗೆಬ ಊರುಗಳವರು
27 : ಮಿಕ್ಮಾಸಿನವರು
28 : ಬೇತೇಲ್ ಅಯಿ ಎಂಬ
ಊರುಗಳವರು
29 : ನೆಬೋವಿನವರು
30 : ಮಗ್ಬೀಷಿನವರು
31 : ಬೇರೆ ಏಲಾಮಿನವರು
32 : ಹಾರಿಮನವರು
33 : ಲೋದ್, ಹಾದೀದ್, ಓನೋ
ಎಂಬ ಊರುಗಳವರು
34 : ಜೆರಿಕೋವಿನವರು
35 : ಸೆನಾಹನವರು
36 : ಯಾಜಕರಲ್ಲಿ -ಯೆದಾಯನವರಾದ
ಯಷೂವನ ಮನೆಯವರು
37 : ಇಮ್ಮೇರವರು
38 : ಪಷ್ಹೂರನವರು
39 : ಹಾರಿಮನವರು
40 : ಲೇವಿಯರಲ್ಲಿ -ಹೋದ್ಯನವರಾದ
ಯೇಷೂವ, ಕದ್ಮೀಯೇಲ್ ಇವನ
ಸಂತಾನದವರು
41 : ಗಾಯಕರಲ್ಲಿ -ಆಸಾಫ್ಯರು
42 : ದ್ವಾರಪಾಲಕರಲ್ಲಿ -ಶಲ್ಲೂಮ್,
ಆಟೇರ್, ಟಲ್ಮೋನ್, ಅಕ್ಕೂಬ್,
ಹಟೀಟ, ಶೋಬೈ, ಇವರ
ಸಂತಾನದವರು ಒಟ್ಟು.
43 : ದೇವಸ್ಥಾನದ ಪರಿಚಾರಕರಲ್ಲಿ -ಜೀಹ, ಹಸೂಫ
44 : ಟಬ್ಬಾವೋತ್, ಕೇರೂಸ್, ಸೀಯಹಾ, ಪಾದೋನ್,
45 : ರೆಚೀನ್,
46 : ನೆಕೋದ,
47 : ಗಜ್ಜಾಮ್,
48 : ಉಜ್ಜ,
49 : ಪಾಸೇಹ,
50 : ಬೇಸೈ, ಆಸ್ನ, ಮೆಗೂನೀಮ್, ನೆಫೀಸೀಮ್,
51 : ಬಕ್ಬೂಕ್, ಹಕ್ಕೂಫ,
52 : ಹರ್ಹೂರ್, ಬಚ್ಲೂತ್,
53 : ಮೆಹೀದ, ಹರ್ಷ, ಬರ್ಕೋಸ್, ಸೀಸೆರ, ತೆಮಹ,
54 : ನೆಜೀಹ, ಹಟೀಫ, ಇವರ ಸಂತಾನದವರು.
55 : ಸೊಲೊಮೋನನ ಸೇವಕರಲ್ಲಿ ಸೋಟೈ, ಹಸ್ಸೋಫೆರೆತ್, ಪೆರೂಧ,
56 : ಯಾಲ, ದರ್ಕೋನ್, ಗಿದ್ದೇಲ್,
57 : ಶೆಫಟ್ಯ, ಹಟ್ಟೀಲ್, ಪೋಕೆರೆತ್, ಹಚ್ಚೆ ಬಾಯೀಮ್, ಆಮೀ ಇವರ ಸಂತಾನದವರು.
58 : ದೇವಸ್ಥಾನದ ಎಲ್ಲ ಸೇವಕರು, ಸೊಲೊಮೋನನ ಆಳುಗಳು ಒಟ್ಟು 392 ಮಂದಿ.
59 : ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ಇದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು ಇಸ್ರಯೇಲರೆಂಬುದನ್ನು ರುಜುಪಡಿಸಲು ಆಗದವರಲ್ಲಿ
60 : ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು 652 ಮಂದಿ.
61 : ಯಾಜಕರಲ್ಲಿ -ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
62 : ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶ್ಮದ್ಧರೆಂದು ಯಾಜಕರ ವೃತ್ತಿಯಿಂದ ನಿರಾಕೃತರಾದರು.
63 : ಊರಿಮ್ ತುಮ್ಮಿಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ, ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ರಾಜ್ಯಪಾಲನು ತೀರ್ಪುಮಾಡಿದನು.
64 : ಹೀಗೆ ಹಿಂದಿರುಗಿ ಬಂದು ಸಭೆಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
65 : ಈ ಸಂಖ್ಯೆಗೆ ಒಳಪಡದ ಅವರ ದಾಸದಾಸಿಯರು 7,337 ಮಂದಿ, ಅವರಲ್ಲಿ ಗಾಯಕರೂ ಗಾಯಕಿಯರೂ 200 ಮಂದಿ ಇದ್ದರು.
66 : ಅವರಿಗೆ 736 ಕುದುರೆಗಳೂ 245 ಹೇಸರಕತ್ತೆಗಳೂ 435 ಒಂಟೆಗಳೂ.
67 : 6720 ಕತ್ತೆಗಳೂ ಇದ್ದವು.
68 : ಗೋತ್ರಪ್ರಧಾನರಲ್ಲಿ ಕೆಲವರು ಜೆರುಸಲೇಮಿನಲ್ಲಿ ಸರ್ವೇಶ್ವರನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದೇ ಸ್ಥಳದಲ್ಲಿ ಕಟ್ಟುವುದಕ್ಕೆ ಕಾಣಿಕೆಗಳನ್ನು ಕೊಟ್ಟರು.
69 : ಅವರು ತಮ್ಮ ಸಾಮಥ್ರ್ಯಾನುಸಾರ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು - 400 ಕಿಲೋಗ್ರಾಂ ಬಂಗಾರ, 2800 ಕಿಲೋಗ್ರಾಂ ಬೆಳ್ಳಿ ಮತ್ತು ನೂರು ಯಾಜಕ ವಸ್ತ್ರಗಳು.
70 : ಹೀಗೆ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು, ದೇವಸ್ಥಾನದ ಪರಿಚಾರಕರು, ಜನಸಾಮಾನ್ಯರಲ್ಲಿ ಕೆಲವರು, ತಮತಮಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು. ಉಳಿದ ಎಲ್ಲ ಇಸ್ರಯೇಲರು ತಮ್ಮ ತಮ್ಮ ಪಟ್ಟಣಗಳಲ್ಲೇ ವಾಸಿಸಿದರು.